FRUITS ಎಂದರೆ: Farmer Registration and Unified Beneficiary Information System
ಇದನ್ನು ಕನ್ನಡದಲ್ಲಿ: ರೈತ ನೋಂದಣಿ ಮತ್ತು ಏಕೀಕೃತ ಲಾಭದಾರ ಮಾಹಿತಿ ವ್ಯವಸ್ಥೆ ಎಂದು ಹೇಳಬಹುದು.
FRUITS ಪೋರ್ಟಲ್ ಅನ್ನು ಕರ್ನಾಟಕ ಸರ್ಕಾರ (ಇ-ಗವರ್ಣನ್ಸ್ ಮತ್ತು DPAR ಇಲಾಖೆ ಸಹಕಾರದೊಂದಿಗೆ NIC ಮೂಲಕ) ಅಭಿವೃದ್ಧಿಪಡಿಸಿದೆ. ಇದರ ಉದ್ದೇಶ:
ಇದನ್ನು ಓದಿ : PM Kisan Samman Nidhi Yojana ಅರ್ಜಿ ಹಾಕುವುದು ಹೇಗೆ?
| ಡಾಕ್ಯುಮೆಂಟ್ | ಉದ್ದೇಶ |
|---|---|
| ಆಧಾರ್ ಕಾರ್ಡ್ | ಗುರುತು ಪರಿಶೀಲನೆ |
| ಮೊಬೈಲ್ ಸಂಖ್ಯೆ (ಆಧಾರ್ ಲಿಂಕ್) | OTP ಮೂಲಕ ದೃಢೀಕರಣ |
| RTC / ಪಹಣಿ / ಸರ್ವೆ ನಂ | ಭೂಮಿ ಒಡೆಯತನದ ಸಾಕ್ಷಿ |
| ಬ್ಯಾಂಕ್ ವಿವರಗಳು | DBT / ಸಬ್ಸಿಡಿ ಹಣ ವರ್ಗಾವಣೆ |
| ವಿಳಾಸ ದೃಢೀಕರಣ | (ಆವಶ್ಯಕವಿದ್ದರೆ) |
| ವರ್ಗ ಪ್ರಮಾಣಪತ್ರಗಳು | SC/ST/ವಿಕಲಚೇತನ ಇತ್ಯಾದಿ |
| ಪಾಸ್‌ಪೋರ್ಟ್ ಫೋಟೋ | ಗುರುತಿನ ಚಿತ್ರ |
ಮುಖ್ಯ ಸೂಚನೆ : FIDಅನ್ನು ದಯವಿಟ್ಟು ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ನೊಂದಾಯಿಸಿ ಏಕೆಂದರೆ ನೀವು ಸ್ವತಃ ಮಾಡಿಕೊಂಡರೆ ಮುಂದೆ ಏನಾದರೂ ತೊಂದರೆ ಬಂದರೆ ಬಳಹ ಕಷ್ಟ ಆಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ನೋಂದಾಯಿಸಿಕೊಳ್ಳಿ ಮತ್ತು ಅಧಿಕಾರಿ ಪರಿಶೀಲನೆಯು ಸುಲಭವಾಗಬೇಕಿದ್ದರೆ ನೀವು ರೈತ ಸಂಪರ್ಕ ಕೇಂದ್ರಕ್ಕೆ ಹೋಗುವುದು ಸೂಕ್ತ.
FRUITS ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವುದು ಕರ್ನಾಟಕದ ರೈತರಿಗೆ ಅಗತ್ಯವಾಗಿದೆ, ಏಕೆಂದರೆ ಸರಕಾರದ ಎಲ್ಲಾ ಸಬ್ಸಿಡಿ, ಯೋಜನೆಗಳು, ಬೆಳೆ ವಿಮೆ, ಇನ್‌ಪುಟ್ ಸಹಾಯ ಇತ್ಯಾದಿಗಳಿಗೆ ಇದು ಮೊದಲ ಶರತ್ತು. ಡಾಕ್ಯುಮೆಂಟ್ ಸಿದ್ಧವಾಗಿದ್ದರೆ ಈ ಪ್ರಕ್ರಿಯೆ ಸರಳವಾಗಿದೆ. ಈಗಲೇ ಹೋಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಿ.
ಶೇಂಗಾ (Groundnut / Peanut) ಭಾರತದಲ್ಲಿ ಪ್ರಮುಖ ಎಣ್ಣೆಬೀಜ ಬೆಳೆಗಳಲ್ಲಿ ಒಂದಾಗಿದ್ದು, ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ವಿಶ್ವಾಸಾರ್ಹ ಬೆಳೆ…
ಹತ್ತಿ (Cotton Crop) ಭಾರತದಲ್ಲಿ ಬೆಳೆಯುವ ಪ್ರಮುಖ ನಗದು ಬೆಳೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಹತ್ತಿ ಬೆಳೆ ಅನೇಕ…
ಮೆಣಸಿನಕಾಯಿ (Chilli) ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ದಿನನಿತ್ಯದ ಅಡುಗೆಯಲ್ಲಿ ಬಳಸುವ ಅತ್ಯಾವಶ್ಯಕ…
ಕಬ್ಬು ಬೆಳೆಗಾರಿಕೆ ಸಂಪೂರ್ಣ ಮಾರ್ಗದರ್ಶಿ (ಹೆಚ್ಚು ಇಳುವರಿಗಾಗಿ) ಕಬ್ಬು (Sugarcane) ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ.…
ಕಡಲೆ (Kadale / Chickpea) ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯ ಬೆಳೆಗಳಲ್ಲಿ ಒಂದಾಗಿದ್ದು, ಕಡಿಮೆ ಮಳೆಯಲ್ಲಿಯೂ ಉತ್ತಮವಾಗಿ ಬೆಳೆಯುವ ಸಾಮರ್ಥ್ಯ…
ತೊಗರಿ ಬೆಳೆ (Togari cultivation) ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯ ಬೆಳೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ…