NSP OTR Number ಮತ್ತು SSP Scholarship ಸಂಪೂರ್ಣ ಮಾಹಿತಿ

ssp scholarship 2025

ಯಾವುದೇ ವಿದ್ಯಾರ್ಥಿವೇತನ (Scholarship) ಅಪ್ಲೈ ಮಾಡಲು ಅಥವಾ SSP Scholarship ಪಡೆಯಲು ಈಗ OTR ತಪ್ಪದೇ ಅಗತ್ಯ.OTR ಮೂಲಕ ವಿದ್ಯಾರ್ಥಿಗೆ ಶಾಶ್ವತ 14 ಅಂಕೆಗಳ ಐಡಿ ಸಿಗುತ್ತದೆ.ಈ ಐಡಿಯನ್ನು ಮುಂದಿನ ವರ್ಷಗಳಲ್ಲೂ ಬಳಸಿಕೊಂಡು ಅಪ್ಲೈ ಮಾಡಬಹುದು. ಮುಖ್ಯವಾದ ವಿಷಯ :ಸಂಪೂರ್ಣ OTR ಪ್ರಕ್ರಿಯೆ ನಿಮ್ಮ ಮೊಬೈಲ್ ಫೋನ್‌ನಲ್ಲೇ ಮಾಡಬಹುದು! OTR ಮಾಡಲು ಅಗತ್ಯವಿರುವ ವಸ್ತುಗಳು OTR ನೋಂದಣಿ ಮೊಬೈಲ್‌ನಲ್ಲಿ ಮಾಡಲು ನೀವು ಈ ಕೆಳಗಿನವುಗಳನ್ನು ಸಿದ್ಧವಾಗಿರಿಸಿ: ಹಂತ 1: ಅಗತ್ಯವಾದ ಅಪ್ಲಿಕೇಶನ್‌ಗಳನ್ನು ಮೊಬೈಲ್‌ಗೆ ಇನ್ಸ್ಟಾಲ್ ಮಾಡಿ NSP … Read more